ಸೋಮವಾರ, ನವೆಂಬರ್ 18, 2019
25 °C

ಭಾರತಕ್ಕೆ ಜಯ

Published:
Updated:

ವಡೋದರ (ಪಿಟಿಐ): ಭಾರತ ಮಹಿಳಾ ತಂಡ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 49 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 143. (ಪೂನಮ್ ರಾವತ್ 75, ತಿರುಷ್ ಕಾಮಿನಿ 56; ಸಲ್ಮಾ 12ಕ್ಕೆ3). ಬಾಂಗ್ಲಾದೇಶ 20 ಓವರ್‌ಗಳಲ್ಲಿ 94ಕ್ಕೆ7. (ಶಹನಜಾ ಪರ್ವಿನ್ 13, ಸಲ್ಮಾ ಔಟಾಗದೆ 49; ನಾಗರಾಜನ್ ನಿರಂಜನಾ 17ಕ್ಕೆ1, ಸುಬ್ಬಲಕ್ಷ್ಮಿ ಶರ್ಮಾ 15ಕ್ಕೆ1, ಅರ್ಚನಾ ದಾಸ್ 15ಕ್ಕೆ1).

ಜಯರಾಮ್, ಗುರು ಎರಡನೇ ಸುತ್ತಿಗೆ ಲಗ್ಗೆ

ಸಿಡ್ನಿ (ಐಎಎನ್‌ಎಸ್): ಭಾರತದ ಅಜಯ್ ಜಯರಾಮ್, ಆರ್.ಎಂ.ವಿ ಗುರುಸಾಯಿದತ್ ಮತ್ತು ಆನಂದ್ ಪವಾರ್, `ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್' ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಪ್ರತಿಕ್ರಿಯಿಸಿ (+)