ಭಾರತದಿಂದ ಕಾನೂನು ಉಲ್ಲಂಘನೆ

7

ಭಾರತದಿಂದ ಕಾನೂನು ಉಲ್ಲಂಘನೆ

Published:
Updated:

ರೋಮ್ (ಐಎಎನ್‌ಎಸ್): `ನಮ್ಮ ದೇಶದ ಇಬ್ಬರು ನೌಕಾ ಸಿಬ್ಬಂದಿಗೆ ಜಾಮೀನು ನೀಡಲಾಗಿದೆ ಎಂಬ ಕಾರಣಕ್ಕೆ ಸಂಭ್ರಮಿಸಬೇಕಾಗಿಲ್ಲ. ಏಕೆಂದರೆ ಭಾರತವು ಈಗಲೂ ಇಟಲಿಯ ಕಾನೂನನ್ನು ಉಲ್ಲಂಘಿಸುತ್ತಿದೆ~ ಎಂದು ಇಟಲಿ ವಿದೇಶಾಂಗ ಸಚಿವ ಗಿಯುಲಿಯೊ ತೆಜಿ ಅವರು ತಿಳಿಸಿದ್ದಾರೆ. ಭಾರತದ ವರ್ತನೆಯ ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಹಾಗೂ ಕಡ್ಗಳ್ಳತನವನ್ನು ನಿಯಂತ್ರಿಸುವುದಕ್ಕೆ ಅಡ್ಡಿಯಾಗಿದೆ ಎಂದು ಸಚಿವರು ದೂರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry