ಭಾರತದೊಂದಿಗೆ ಸಿಐಎ ಮಾಹಿತಿ ವಿನಿಮಯ

7

ಭಾರತದೊಂದಿಗೆ ಸಿಐಎ ಮಾಹಿತಿ ವಿನಿಮಯ

Published:
Updated:

ವಾಷಿಂಗ್ಟನ್ (ಪಿಟಿಐ):  ಕಳೆದ ವಾರ ನವದೆಹಲಿಯಲ್ಲಿ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿ ಕಾರನ್ನು ಸ್ಫೋಟಿಸಿದ ಘಟನೆ ಕುರಿತು ಇಲ್ಲಿನ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಐಎ) ಭಾರತದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡಿದೆ. ಈ ಸಂಚಿನ ಹಿಂದೆ ಇರಾನ್ ಕೈವಾಡ ಇರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ವಿನಿಮಯವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಚಿನ ಹಿಂದೆ ಇರಾನ್ ಕೈವಾಡ ಇರುವ ಸುಳಿವು ಸಿಕ್ಕಿದ್ದರೂ ಈ ಬಗ್ಗೆ ಭಾರತ ಮೌನವಾಗಿರುವ ಬಗ್ಗೆಯೂ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry