ಭಾರತದ ಅವಲಂಬನೆ ಬೇಡ

7

ಭಾರತದ ಅವಲಂಬನೆ ಬೇಡ

Published:
Updated:

ವಾಷಿಂಗ್ಟನ್ (ಪಿಟಿಐ): ಕೌಶಲ್ಯ ಹಾಗೂ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಸಿಬ್ಬಂದಿ ನೇಮಕಕ್ಕೆ ಭಾರತ ಮತ್ತು ಚೀನಾದೆಡೆಗೆ ಮುಖ ಮಾಡುವ ಪ್ರವೃತ್ತಿಗೆ ಕೊನೆ ಹಾಡಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಮಾಮ ಉದ್ದಿಮೆಗಳಿಗೆ ಸಲಹೆ ನೀಡಿದ್ದಾರೆ.`ನಮ್ಮ ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಅಣಿಗೊಳಿಸಲು ಬೇಕಾದ ಸಂಪನ್ಮೂಲವನ್ನು ಶಾಲೆಗಳಿಗೆ ಮತ್ತು ಬೋಧಕರಿಗೆ ಒದಗಿಸಲು ನಾವು ಸಿದ್ಧರಿದ್ದೇವೆ~ ಎಂದು ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಬಾಮ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry