ಬುಧವಾರ, ಜನವರಿ 22, 2020
21 °C

ಭಾರತದ ಚಿತ್ರಗಳ ಮೇಲೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್‌ (ಪಿಟಿಐ): ಭಾರತದಿಂದ ಅಕ್ರಮವಾಗಿ ತರಿಸಿಕೊಳ್ಳುವ ಬಾಲಿವುಡ್ ಚಿತ್ರಗಳ ಪ್ರದರ್ಶನಕ್ಕೆ ಇನ್ನು ಮುಂದೆ ಅನುಮತಿ ನೀಡಬಾರದು ಎಂದು ಲಾಹೋರ್‌ ಹೈಕೋರ್ಟ್‌ ಪಾಕಿಸ್ತಾನದ ಕೇಂದ್ರ ಸೆನ್ಸಾರ್‌ ಮಂಡಳಿಗೆ ಆದೇಶಿಸಿದೆ.

ಟಿವಿ ನಿರೂಪಕ ಮತ್ತು ಮಾಜಿ ಚಿತ್ರ ನಿರ್ಮಾಪಕ ಮುಬಶಿರ್‌ ಲುಕ್ಮಾನ್‌ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಖಲಿದ್‌ ಮೊಹಮದ್‌ ಅವರು ಅಕ್ರಮವಾಗಿ ತರಿಸಿಕೊಂಡ ಬಾಲಿವುಡ್‌ ಸಿನಿಮಾಗಳಿಗೆ ನಿಷೇಧ ಹೇರಿದ್ದಾರೆ.

ಪ್ರತಿಕ್ರಿಯಿಸಿ (+)