ಭಾರತದ ನಿಲುವಿಗೆ ಕಮ್ಯುನಿಸ್ಟರ ಬೆಂಬಲ

7

ಭಾರತದ ನಿಲುವಿಗೆ ಕಮ್ಯುನಿಸ್ಟರ ಬೆಂಬಲ

Published:
Updated:

ಶುಕ್ರವಾರ, 18-2-1961

ಭಾರತದ ನಿಲುವಿಗೆ ಕಮ್ಯುನಿಸ್ಟರ ಬೆಂಬಲ

ನವದೆಹಲಿ, ಫೆ. 17
- ಭಾರತ - ಚೀಣಾ ಗಡಿ ವಿವಾದದ ಬಗ್ಗೆ ಭಾರತವು ತಾಳಿರುವ ನಿಲುವಿಗೆ ಕಮ್ಯುನಿಸ್ಟ್ ಪಕ್ಷವು ಇಂದು ತನ್ನ ಬೆಂಬಲ ನೀಡಿತು. ವಾಸ್ತವಾಂಶಗಳ ಪ್ರಕಾರ ನಮ್ಮ ನಿಲುವೇ ಪ್ರಬಲವೆನ್ನುವುದನ್ನು ಅಧಿಕಾರಿಗಳ ಮಾತುಕತೆ ನಂತರ ಪ್ರಕಟವಾದ ವರದಿ ಸ್ಪಷ್ಟಪಡಿಸುತ್ತದೆ ಎಂದು  ಪಕ್ಷದ ವಕ್ತಾರರು ತಿಳಿಸಿದರು.ಚೀಣಾದಿಂದ ವಾಯು ವಲಯ ಉಲ್ಲಂಘನೆ

ನವದೆಹಲಿ, ಫೆ. 17
- ಚೀಣಾದಿಂದ ವಾಯು ವಲಯ ಉಲ್ಲಂಘನೆಯು ಮುಂದುವರೆಯುತ್ತಿದೆಯೆಂಬುದನ್ನು ಲೋಕ ಸಭೆಯಲ್ಲಿ ಇಂದು ಹೊರಗೆಡಹಲಾಯಿತು.ನವೆಂಬರ್ ತಿಂಗಳಲ್ಲಿ ಒಂದು, ಕಳೆದ ಡಿಸೆಂಬರ್‌ನಲ್ಲಿ ಮತ್ತೊಂದು ಹೀಗೆ ನಡೆದ ವಾಯು ವಲಯ ಉಲ್ಲಂಘನೆಗಳು ಹೆಚ್ಚಿನ ಉದ್ವೇಗಕ್ಕೆ ಕಾರಣವಾದುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry