ಭಾರತದ ಮಹಿಳಾ ಉದ್ಯಮಿಗೆ ಯುಎಇ ಪ್ರಶಸ್ತಿ

ಮಂಗಳವಾರ, ಜೂಲೈ 16, 2019
25 °C

ಭಾರತದ ಮಹಿಳಾ ಉದ್ಯಮಿಗೆ ಯುಎಇ ಪ್ರಶಸ್ತಿ

Published:
Updated:

ದುಬೈ (ಪಿಟಿಐ): ನರ್ಸರಿ ಶಿಕ್ಷಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಭಾರತೀಯ ಮಹಿಳಾ ಉದ್ಯಮಿ ವಂದನಾ ಗಾಂಧಿ ಅವರು ಯುಎಇಯ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದ್ದಾರೆ.ಬ್ರಿಟಿಷ್ ಆರ್ಚ್‌ರ್ಡ್ ನರ್ಸರಿಯ ಸಂಸ್ಥಾಪಕಿ ಹಾಗೂ ಸಿಇಒ ಆಗಿರುವ ವಂದನಾ ಅವರು 2013ನೇ ಸಾಲಿನ  ಮಹಿಳಾ ಪ್ರಶಸ್ತಿಗೆ ಆಯ್ಕೆಯಾಗ್ದ್ದಿದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry