ಭಾರತದ ಸೆಮಿಫೈನಲ್ ಸಾಧ್ಯತೆ ಲೆಕ್ಕಾಚಾರ

7

ಭಾರತದ ಸೆಮಿಫೈನಲ್ ಸಾಧ್ಯತೆ ಲೆಕ್ಕಾಚಾರ

Published:
Updated:

ಆಸ್ಟ್ರೇಲಿಯಾ ವಿರುದ್ಧ ಪಾಕ್ ಸೋತು, ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.ಆಸ್ಟ್ರೇಲಿಯಾ ವಿರುದ್ಧ ಪಾಕ್ ಗೆದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೆಚ್ಚಿನ ರನ್‌ರೇಟ್‌ನಲ್ಲಿ ಜಯಿಸಬೇಕು. ಆಗ ಪಾಕ್ ಹೊರಬೀಳಲಿದೆ.ಪಾಕ್ ಎದುರು ಆಸ್ಟ್ರೇಲಿಯಾ ಗೆದ್ದು, ಭಾರತ ವಿರುದ್ಧ ಉತ್ತಮ ರನ್‌ರೇಟ್‌ನಲ್ಲಿ ಜಯ ಗಳಿಸಿದರೆ ದಕ್ಷಿಣ ಆಫ್ರಿಕಾ ನಾಲ್ಕರ ಘಟ್ಟ ತಲುಪಲಿದೆ.ಅಕಸ್ಮಾತ್ ಭಾರತ ಹಾಗೂ ಪಾಕ್ ಭಾರಿ ರನ್‌ರೇಟ್‌ನಲ್ಲಿ ಜಯ ಗಳಿಸಿದರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹೊರಬೀಳಲಿವೆ.ಅಕಸ್ಮಾತ್ ಮಳೆ ಕಾರಣ ಪಂದ್ಯಗಳು ರದ್ದುಗೊಂಡರೆ ರನ್‌ರೇಟ್ ಆಧಾರದ ಮೇಲೆ ಪಾಕ್ ಹಾಗೂ ಆಸೀಸ್ ಸೆಮಿಫೈನಲ್ ತಲುಪಲಿವೆ. ಭಾರತಕ್ಕಿಂತ ಪಾಕ್ ಹೆಚ್ಚು ರನ್‌ರೇಟ್ ಹೊಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry