ಭಾರತದ ಹಡಗು ಬಿಡುಗಡೆಗೆ ಆದೇಶ

7

ಭಾರತದ ಹಡಗು ಬಿಡುಗಡೆಗೆ ಆದೇಶ

Published:
Updated:

ನವದೆಹಲಿ (ಪಿಟಿಐ): ಕಳೆದ 24 ದಿನಗಳ ಹಿಂದೆ ವಶಕ್ಕೆ ಪಡೆದಿದ್ದ ಭಾರತದ ತೈಲ ಸಾಗಣೆ ಹಡಗನ್ನು ಬಿಡುಗಡೆ ಮಾಡಲು ಇರಾನ್ ಗುರುವಾರ ಆದೇಶ ನೀಡಿದೆ.ಇರಾಕ್‌ನಿಂದ ಕಚ್ಚಾ ತೈಲ ಸಾಗಿಸುತ್ತಿದ್ದ `ಎಂಟಿ ದೇಶ್ ಶಾಂತಿ' ಹಡಗನ್ನು ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಅಧಿಕಾರಿಗಳು ವಶಕ್ಕೆ ಪಡೆದು, `ಬಂದರ್ ಅಬ್ಬಾಸ್' ಬಂದರಿನಲ್ಲಿ ಇಟ್ಟುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry