ಭಾರತೀಯರಿಗೆ ಯುಎಇ ಕ್ಷಮಾದಾನ

7

ಭಾರತೀಯರಿಗೆ ಯುಎಇ ಕ್ಷಮಾದಾನ

Published:
Updated:

ಹೈದರಾಬಾದ್ (ಪಿಟಿಐ):  ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಸುಮಾರು 45,000 ಭಾರತೀಯರು ಕೊಲ್ಲಿ ಸರ್ಕಾರ ಘೋಷಿಸಿರುವ ಅಂತರರಾಷ್ಟ್ರೀಯ ಕ್ಷಮಾದಾನದಿಂದ ಭಾರತಕ್ಕೆ ಹಿಂತಿರುಗಲಿದ್ದಾರೆ ಎಂದು ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry