ಭಾರತೀಯ ಪ್ರಾಧ್ಯಾಪಕನಿಗೆ ಉನ್ನತ ಸ್ಥಾನ

ಶನಿವಾರ, ಜೂಲೈ 20, 2019
22 °C

ಭಾರತೀಯ ಪ್ರಾಧ್ಯಾಪಕನಿಗೆ ಉನ್ನತ ಸ್ಥಾನ

Published:
Updated:

ಬಾಸ್ಟನ್ (ಪಿಟಿಐ): ಅಮೆರಿಕದ ಹೆಸರಾಂತ ಮಸ್ಸಾಚುಸೆಟ್ಸ್ ತಾಂತ್ರಿಕ ಸಂಸ್ಥೆ (ಎಂಐಟಿ)ಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಭಾರತೀಯ ಮೂಲದ ಪ್ರೊಫೆಸರ್ ಅನಂತ ಚಂದ್ರಹಾಸನ್ ಅವರು ನೇಮಕವಾಗಿದ್ದಾರೆ.ಕ್ಯಾಲಿಫೋರ್ನಿಯಾ ವಿವಿಯಲ್ಲಿ ಬಿಎಸ್, ಎಂಎಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸಸ್‌ನಲ್ಲಿ ಪಿಎಚ್‌ಡಿ ಪೂರೈಸಿದ ಅವರು 1994ರಲ್ಲಿ ಎಂಐಟಿಯ ಉಪನ್ಯಾಸಕರಾಗಿ ಸೇವೆ ಪ್ರಾರಂಭಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry