ಗುರುವಾರ , ಜೂನ್ 24, 2021
28 °C

ಭಾರತೀಯ ಮನೆಕೆಲಸದಾಕೆ ಪರ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ತಾನು ಕೆಲಸ ಮಾಡುತ್ತಿದ್ದ ದಂಪತಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಭಾರತೀಯ ಮನೆಕೆಲಸದಾಕೆಯೊಬ್ಬರ ಪರವಾಗಿ ಅಮೆರಿಕ ನ್ಯಾಯಾಲಯ ತೀರ್ಪು ನೀಡಿದೆ.ದೌರ್ಜನ್ಯ ನಡೆಸಿದ ಐಎಫ್‌ಎಸ್ ಅಧಿಕಾರಿ ನೀನಾ ಮಲ್ಹೋತ್ರಾ ಮತ್ತು ಅವರ ಪತಿ ಜೋಗೇಶ್ ಮಲ್ಹೋತ್ರಾ ಅವರು 10.5 ಲಕ್ಷ ಡಾಲರ್ ಪರಿಹಾರ ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶ ವಿಕ್ಟರ್ ಮಾರೆರೊ ಆದೇಶಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.