ಭಾರತೀಯ ಮೂಲದ ಮಹಿಳೆಗೆ ಪ್ರಶಸ್ತಿ

7

ಭಾರತೀಯ ಮೂಲದ ಮಹಿಳೆಗೆ ಪ್ರಶಸ್ತಿ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ಚುನಾವಣಾ ಖರ್ಚಿಗಾಗಿ ದೇಣಿಗೆ ಸಂಗ್ರಹಿಸುತ್ತಿರುವ ಭಾರತೀಯ ಮೂಲದ ಅಮೆರಿಕದ ಶೆಫಾಲಿ ರಾಜ್‌ಧನ್ ದುಗ್ಗಲ್ ಅವರಿಗೆ `ಕ್ಯಾಲಿಫೋರ್ನಿಯಾದ ಅತ್ಯಂತ ಪ್ರಭಾವಶಾಲಿ ಮಹಿಳೆ~ ಎಂಬ ಪ್ರಶಸ್ತಿ ಲಭಿಸಿದೆ.40 ವರ್ಷದ ಶೆಫಾಲಿ ಅವರು ಒಬಾಮ ಅಧ್ಯಕ್ಷತೆಯ ರಾಷ್ಟ್ರೀಯ ಹಣಕಾಸು ಸಮಿತಿಯಲ್ಲಿ ಸದಸ್ಯರಾಗಿದ್ದು, ಅವರ ನಾಯಕತ್ವ ಗುಣವನ್ನು ಗುರುತಿಸಿ ಕಳೆದ ವಾರ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry