ಮಂಗಳವಾರ, ನವೆಂಬರ್ 19, 2019
28 °C

ಭಾರತೀಯ ವಕೀಲರಿಬ್ಬರಿಗೆ ಪ್ರಶಸ್ತಿ

Published:
Updated:

ವಾಷಿಂಗ್ಟನ್(ಪಿಟಿಐ):ಅಮೆರಿಕದ ಪ್ರತಿಷ್ಠಿತ `ಆ್ಯಂಟಿಟ್ರಸ್ಟ್ ರೈಟಿಂಗ್' ಪ್ರಶಸ್ತಿಗೆ ಭಾರತದ ಇಬ್ಬರು ಯುವ ವಕೀಲರು ಭಾಜನರಾಗಿದ್ದಾರೆ.ನವಲ್ ಸತಾರಾವಾಲಾ ಚೋಪ್ರಾ ಮತ್ತು ದಿನೂ ಮುತ್ತಪ್ಪ ಅವರ `ದ ಕ್ಯೂರಿಯಸ್ ಕೇಸ್ ಆಫ್ ಕಂಪಲ್ಸರಿ ಲೈಸೆನ್ಸಿಂಗ್ ಇನ್ ಇಂಡಿಯಾ' ಲೇಖನಕ್ಕೆ ಪ್ರಶಸ್ತಿ ಲಭಿಸಿದೆ. ಪುರಸ್ಕೃತರಲ್ಲಿ ಇವರಿಬ್ಬರು ಅತಿ ಕಿರಿಯ ವಯಸ್ಸಿನವರಾಗಿದ್ದಾರೆ.

ಪ್ರತಿಕ್ರಿಯಿಸಿ (+)