ಭಾರತೀಯ ವಿದ್ಯಾರ್ಥಿಯ ವಿಚಾರಣೆ

7

ಭಾರತೀಯ ವಿದ್ಯಾರ್ಥಿಯ ವಿಚಾರಣೆ

Published:
Updated:

ನ್ಯೂಯಾರ್ಕ್ (ಪಿಟಿಐ): ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದ ತನ್ನ ಸಹಪಾಠಿಯು ಬೇರೊಬ್ಬನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನ್ನು ಅಂತರ್ಜಾಲದಲ್ಲಿ ಗೂಢಚರ್ಯೆ ಮಾಡಿ ಗುರುತಿಸಿ, ಆತನ ಆತ್ಮಹತ್ಯೆಗೂ ಕಾರಣನಾದ ಭಾರತೀಯ ಮೂಲದ ಸಲಿಂಗಕಾಮಿ ವಿದ್ಯಾರ್ಥಿ ಧರುಣ್ ರವಿ (19) ಎಂಬಾತನ ಮೇಲಿನ ಅಪರಾಧ ಪ್ರಕರಣದ ವಿಚಾರಣೆಯನ್ನು ನ್ಯೂಜರ್ಸಿ ನ್ಯಾಯಾಧೀಶ ಗ್ಲೆನ್ ಬರ್ಮನ್ ಬುಧವಾರ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry