ಭಾರತೀಯ ಶಾಲೆಗೆ ಆಕಾಶ್ ಟ್ಯಾಬ್ಲೆಟ್

7

ಭಾರತೀಯ ಶಾಲೆಗೆ ಆಕಾಶ್ ಟ್ಯಾಬ್ಲೆಟ್

Published:
Updated:

ದುಬೈ (ಪಿಟಿಐ): ಬಹರೇನ್‌ನಲ್ಲಿರುವ ಭಾರತೀಯ ಶಾಲೆಯ ವಿದ್ಯಾರ್ಥಿಗಳು ವಿಶ್ವದ ಅತಿ ಕಡಿಮೆ ಬೆಲೆಯ ಆಕಾಶ್ ಟ್ಯಾಬ್ಲೆಟ್ ಕಂಪ್ಯೂಟರ್‌ಗಳನ್ನು ಹೊಂದಲಿದ್ದಾರೆ.ಈ ಶಾಲೆಯ 12ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲು ಟ್ಯಾಬ್ಲೆಟ್ ಲ್ಯಾಪ್‌ಟಾಪ್ ನೀಡಲಾಗುತ್ತದೆ. ನಂತರ 11ನೇ ತರಗತಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ. ಭಾರತ ಸರ್ಕಾರದ ಸೂಚನೆಯಂತೆ ಈ ಹೆಜ್ಜೆ ಇಡಲಾಗಿದೆ ಎಂದು ಶಾಲೆಯ ಮುಖ್ಯಸ್ಥರಾದ ಅಬ್ರಹಾಂ ಜಾನ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry