ಭಾರತ-ಆಸ್ಟ್ರೇಲಿಯಾ ವಹಿವಾಟು ವೃದ್ಧಿ

7

ಭಾರತ-ಆಸ್ಟ್ರೇಲಿಯಾ ವಹಿವಾಟು ವೃದ್ಧಿ

Published:
Updated:

ಕೊಚ್ಚಿ(ಪಿಟಿಐ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಾಣಿಜ್ಯ ವಹಿವಾಟು ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದ್ದು, 21ಕೋಟಿ ಡಾಲರ್‌ಗಳಿಗೆ (ರೂ.  11.55 ಲಕ್ಷ ಕೋಟಿ) ಏರಿಕೆ ಕಂಡಿದೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಲ್ಯಾಕ್ಲಾನ್ ಸ್ಟ್ರಾನ್ ಹೇಳಿದ್ದಾರೆ.ಕಳೆದ ವರ್ಷ ಭಾರತ ಆಸ್ಟ್ರೇಲಿಯಾದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ 11 ಕೋಟಿ ಡಾಲರ್‌ನಷ್ಟು ( ರೂ. 6.05 ಲಕ್ಷ ಕೋಟಿ) ಹೂಡಿಕೆ ಮಾಡಿದೆ. ಆಸ್ಟ್ರೇಲಿಯಾಕ್ಕೆ ಉನ್ನತ ಅಧ್ಯಯನ ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಮತ್ತೆ ಹೆಚ್ಚಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry