ಭಾರತ ಇತರೆ ತಂಡಕ್ಕೆ ಇರಾನಿ ಕಪ್

7

ಭಾರತ ಇತರೆ ತಂಡಕ್ಕೆ ಇರಾನಿ ಕಪ್

Published:
Updated:

ಜೈಪುರ (ಪಿಟಿಐ): ಭಾರತ ಇತರೆ ತಂಡದವರು ಇರಾನಿ ಕಪ್ ತಮ್ಮದಾಗಿಸಿಕೊಂಡರು. ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ಕೊನೆಗೊಂಡ ಐದು ದಿನಗಳ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇತರೆ 404 ರನ್‌ಗಳಿಂದ ರಾಜಸ್ತಾನ ವಿರುದ್ಧ ಜಯ ಪಡೆಯಿತು.



ಗೆಲುವಿಗೆ 618 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ರಾಜಸ್ತಾನ ಅಂತಿಮ ಬುಧವಾರ 213 ರನ್‌ಗಳಿಗೆ ಆಲೌಟಾಯಿತು. ಪ್ರಗ್ಯಾನ್ ಓಜಾ (60ಕ್ಕೆ 4) ಭಾರತ ಇತರೆ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.



ಸಂಕ್ಷಿಪ್ತ ಸ್ಕೋರ್: ಭಾರತ ಇತರೆ: ಮೊದಲ ಇನಿಂಗ್ಸ್ 663 ಮತ್ತು ಎರಡನೇ ಇನಿಂಗ್ಸ್ 2 ವಿಕೆಟ್‌ಗೆ 354 ಡಿಕ್ಲೇರ್ಡ್. ರಾಜಸ್ತಾನ: ಮೊದಲ ಇನಿಂಗ್ಸ್ 400 ಮತ್ತು ಎರಡನೇ ಇನಿಂಗ್ಸ್: 73.2 ಓವರ್‌ಗಳಲ್ಲಿ 213 (ಆಕಾಶ್ ಚೋಪ್ರಾ 26, ರಷ್ಮಿ ಪರಿದಾ 37, ಮಧುರ್ ಕಟ್ರಿ 53, ಪ್ರಗ್ಯಾನ್ ಓಜಾ 60ಕ್ಕೆ 4, ಉಮೇಶ್ ಯಾದವ್ 14ಕ್ಕೆ 2, ರಾಹುಲ್ ಶರ್ಮ 49ಕ್ಕೆ 2).

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry