ಭಾರತ ಕಳವಳ

7

ಭಾರತ ಕಳವಳ

Published:
Updated:

ನವದೆಹಲಿ (ಪಿಟಿಐ): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೈನಿಕರು ಕಾಣಿಸಿಕೊಂಡಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿರುವುದಾಗಿ ಹೇಳಿದೆ.

`ನಾವು ಚೀನಾ ಬಳಿ ನಮ್ಮ ಕಳವಳವ್ಯಕ್ತಪಡಿಸಿದ್ದೇವೆ. ಇದೇ ವೇಳೆ ಯಾವುದೇ ಸವಾಲು ಎದುರಿಸಲು ಸೇನಾ ಸಾಮರ್ಥ್ಯ ಬಲಪಡಿಸಿಕೊಳ್ಳುತ್ತಿದ್ದೇವೆ~ ಎಂದು ರಕ್ಷಣಾ ಸಚಿವ ಆಂಟನಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry