ಭಾರತ-ಚೀನಾ ಸಹಕಾರ ದುಬೈ ಶೇ3.4 ಅಭಿವೃದ್ಧಿ

7

ಭಾರತ-ಚೀನಾ ಸಹಕಾರ ದುಬೈ ಶೇ3.4 ಅಭಿವೃದ್ಧಿ

Published:
Updated:

ದುಬೈ(ಪಿಟಿಐ): ಭಾರತ ಮತ್ತು ಚೀನಾದ ವಾಣಿಜ್ಯ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ದುಬೈ ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಪ್ರಗತಿ ಗತಿಯಲ್ಲಿಯೇ ಸಾಗಿದೆ.2009ರಲ್ಲಿ ದುಬೈನ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ) ಶೇ 2.4ರಷ್ಟಿದ್ದಿತು. ಮರು ವರ್ಷ ಜಿಡಿಪಿ ಪ್ರಮಾಣ ಶೇ 2.8ರಷ್ಟು ಹೆಚ್ಚಿತು.  2011ರಲ್ಲಿ ಶೇ 3.4ರಷ್ಟು ಅಭಿವೃದ್ಧಿ ದಾಖಲಿಸಿದೆ. ಇದಕ್ಕೆ ಆಪ್ತದೇಶಗಳಾದ ಭಾರತ ಮತ್ತು ಚೀನಾ ಜತೆಗಿನ ವಾಣಿಜ್ಯ ಸಂಬಂಧವೇ ಕಾರಣ ಎಂದು ಈ ಕೊಲ್ಲಿ ರಾಷ್ಟ್ರದ ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry