ಭಾರತ-ಪಾಕ್ ವ್ಯಾಪಾರ ತೆರಿಗೆ ಇಳಿಕೆ

7

ಭಾರತ-ಪಾಕ್ ವ್ಯಾಪಾರ ತೆರಿಗೆ ಇಳಿಕೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಉಭಯ ದೇಶಗಳ ನಡುವಿನ ಗರಿಷ್ಠ ವಹಿವಾಟು ಸುಂಕ ಶೇ 5ಕ್ಕೆ ತಗ್ಗಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಿಗೆ ಸೂಚಿಸಿವೆ ಎಂದು ಇಲ್ಲಿನ ಭಾರತೀಯ ರಾಯಭಾರಿ ಶರತ್ ಸಬರ್‌ವಾಲ್ ತಿಳಿಸಿದ್ದಾರೆ.2013ರ ಏಪ್ರಿಲ್‌ನಿಂದ ಭಾರತದಲ್ಲಿ ಹೊಸ ನೀತಿ ಜಾರಿಗೆ ಬರಲಿದೆ, ಪಾಕಿಸ್ತಾನವೂ ಶೀಘ್ರದಲ್ಲೇ ಜಾರಿಗೆ ತರುವ ನಿರೀಕ್ಷೆ ಇದೆ ಎಂದು ಅವರು ಇಲ್ಲಿ ನಡೆದ ಕರಾಚಿ ವಾಣಿಜ್ಯೋದ್ಯಮ ಮಹಾಸಂಘ ಗಳ ಸಭೆಯಲ್ಲಿ ಹೇಳಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry