ಭಾರತ ಪ್ರವಾಸಕ್ಕೆ ಕ್ಲಾರ್ಕ್‌ ಅನುಮಾನ

7

ಭಾರತ ಪ್ರವಾಸಕ್ಕೆ ಕ್ಲಾರ್ಕ್‌ ಅನುಮಾನ

Published:
Updated:

ಮೆಲ್ಬರ್ನ್‌ (ಪಿಟಿಐ): ಭಾರತ ವಿರುದ್ಧ ನಡೆಯಲಿರುವ ಮುಂಬರುವ ಏಕದಿನ  ಸರಣಿಗೆ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್‌ ಕ್ಲಾರ್ಕ್‌ ಲಭ್ಯರಾಗು ವುದು ಅನುಮಾನ. ಆದರೂ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಅದು ಅವರ ಫಿಟ್‌ನೆಸ್‌ ಮೇಲೆ ಅವಲಂಬಿಸಿದೆ.

ಭಾರತದಲ್ಲಿ ನಡೆಯಲಿರುವ ಈ ಸರಣಿ ಅ. 10ರಂದು ಆರಂಭವಾಗಲಿದೆ.ಆಸ್ಟ್ರೇಲಿಯಾ ತಂಡ ಇಂತಿದೆ: ಮೈಕಲ್‌ ಕ್ಲಾರ್ಕ್‌ (ನಾಯಕ), ಜಾರ್ಜ್‌ ಬೇಲಿ (ಉಪನಾಯಕ), ನೇಥನ್‌ ಕೋಲ್ಟರ್‌-ನೈಲ್‌, ಕ್ಸೇವಿಯರ್‌ ಡೋಹರ್ತಿ, ಜೇಮ್ಸ್‌ ಫಾಕ್ನರ್‌, ಆ್ಯರನ್‌ ಫಿಂಚ್‌, ಬ್ರಾಡ್‌ ಹಡಿನ್‌, ಮೊಯಿಸೆಸ್‌ ಹೆನ್ರಿಕ್ಸ್‌, ಫಿಲ್‌ ಹ್ಯೂಸ್‌, ಮಿಷೆಲ್‌ ಜಾನ್ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಲಿಂಟ್‌ ಮೆಕ್‌ಕೇ, ಆ್ಯಡಮ್‌ ವೋಗ್ಸ್‌, ಶೇನ್‌ ವಾಟ್ಸನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry