ಬುಧವಾರ, ನವೆಂಬರ್ 13, 2019
28 °C

ಭಾರತ-ಮಾರಿಷಸ್ ಒಪ್ಪಂದ

Published:
Updated:

ನವದೆಹಲಿ (ಪಿಟಿಐ): ಚುನಾವಣಾ ನಿರ್ವಹಣೆ ಮತ್ತು ಆಡಳಿತ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ-ಹಾಗೂ ಮಾರಿಷಸ್ ಶುಕ್ರವಾರ ಒಪ್ಪಂದ ಮಾಡಿಕೊಂಡಿವೆ. ಚುನಾವಣಾ ಪ್ರಕ್ರಿಯೆಯಲ್ಲಿನ ಅನುಭವ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಒಪ್ಪಂದದ ಉದ್ದೇಶ.

ಪ್ರತಿಕ್ರಿಯಿಸಿ (+)