ಭಾರತ ಮೂಲದ ವೈದ್ಯ ಖುಲಾಸೆ

7

ಭಾರತ ಮೂಲದ ವೈದ್ಯ ಖುಲಾಸೆ

Published:
Updated:

ಲಂಡನ್‌ (ಐಎಎನ್‌ಎಸ್‌): ಬ್ರಿಟನ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದ ಭಾರತ ಮೂಲದ ವೈದ್ಯರೊಬ್ಬರು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.‘ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದೆ. ಸಲಹಾ ಕೊಠಡಿಯೊಳಕ್ಕೆ ಹೋದ ತಕ್ಷಣ, ಬಾಗಿಲು ಹಾಕಿ, ಒಳ ಉಡುಪನ್ನು ತೆಗೆಯುವಂತೆ ವೈದ್ಯರು ಸೂಚಿಸಿದ್ದರು’ ಎಂದು 42 ವರ್ಷದ ಮಹಿಳೆ ಆರೋಪಿಸಿರುವುದಾಗಿ ಮಾಧ್ಯಮಗಳು ಗುರುವಾರ ವರದಿ ಮಾಡಿದ್ದವು.ಕೋಲ್ಕತ್ತ ಮೂಲದ ಅಭಿಜಿತ್‌ ಬ್ಯಾನರ್ಜಿ (42) ಎಂಬುವವರು ಆರೋಪದಿಂದ ಮುಕ್ತವಾದ ವ್ಯಕ್ತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry