ಭಾರತ ಮೂಲದ 5 ಮಕ್ಕಳಿಗೆ ಗೆಲುವು

ಮಂಗಳವಾರ, ಜೂಲೈ 16, 2019
25 °C

ಭಾರತ ಮೂಲದ 5 ಮಕ್ಕಳಿಗೆ ಗೆಲುವು

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಶ್ವೇತ ಭವನ ಏರ್ಪಡಿಸಿದ್ದ `ಆರೋಗ್ಯಕರ ಖಾದ್ಯ ಪಟ್ಟಿ ಸ್ಪರ್ಧೆ'ಯಲ್ಲಿ  ಭಾರತ ಮೂಲದಐವರು ಅಮೆರಿಕ  ಬಾಣಸಿಗ ಮಕ್ಕಳು ಜಯಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಒಟ್ಟು 54 ಬಾಣಸಿಗ ಮಕ್ಕಳು ಜಯಗಳಿಸಿದ್ದಾರೆ.ಈ 54 ಮಕ್ಕಳನ್ನು ದೇಶದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಜುಲೈ 9ರಂದು ನಡೆಯಲಿರುವ ಶ್ವೇತ ಭವನದ `ಭೋಜನ ಕೂಟ' ದಲ್ಲಿ ಗೌರವಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry