ಗುರುವಾರ , ಅಕ್ಟೋಬರ್ 24, 2019
21 °C

ಭಾರತ ಸಂಸ್ಥೆಗಳ ಆಯ್ಕೆ

Published:
Updated:

ಅಡಿಸ್ ಅಬಾಬ (ಐಎಎನ್‌ಎಸ್): ಇಥಿಯೋಪಿಯಾದಲ್ಲಿ  ಶಾಲಾ ಪಠ್ಯಪುಸ್ತಕಗಳನ್ನು ಮುದ್ರಿಸಿ ಅವನ್ನು ಮಕ್ಕಳಿಗೆ ವಿತರಿಸುವ ಜಾಗತಿಕ ಟೆಂಡರ್‌ನಲ್ಲಿ ಭಾರತದ ಎರಡು ಕಂಪೆನಿಗಳು ಆಯ್ಕೆಯಾಗಿವೆ.59 ಲಕ್ಷ ಡಾಲರ್‌ಗಳ ಈ ಕಾರ್ಯ ಮುಂಬೈನ ರಿಪ್ರೊ ಪ್ರಿಂಟರ್ಸ್ ಮತ್ತು ಉತ್ತರ ಪ್ರದೇಶದ ಝಾನ್ಸಿಯ ಪೀತಾಂಬರ ಬುಕ್ಸ್‌ಗಳ ಪಾಲಾಗಿದೆ. ವಿವಿಧ ರಾಷ್ಟ್ರಗಳ 19 ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿ ತೀವ್ರ ಸ್ಪರ್ಧೆ ಒಡ್ಡಿದ್ದರ ನಡುವೆಯೂ ಈ ಕಂಪೆನಿಗಳು ಆಯ್ಕೆಯಾಗಿವೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)