ಭಾರಿ ಆಸ್ತಿಪಾಸ್ತಿ ಪತ್ತೆ

7

ಭಾರಿ ಆಸ್ತಿಪಾಸ್ತಿ ಪತ್ತೆ

Published:
Updated:

ನವದೆಹಲಿ (ಪಿಟಿಐ): ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ಪಾಂಟಿ ಛಡ್ಡಾ ಅವರಿಗೆ ಸೇರಿದ ಸ್ಥಳಗಳಿಂದ ಆದಾಯ ತೆರಿಗೆ ಇಲಾಖೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry