ಭಾರ್ತಿ ಏರ್‌ಟೆಲ್: ನಿವ್ವಳ ಲಾಭ ಕುಸಿತ

7

ಭಾರ್ತಿ ಏರ್‌ಟೆಲ್: ನಿವ್ವಳ ಲಾಭ ಕುಸಿತ

Published:
Updated:

ನವದೆಹಲಿ (ಪಿಟಿಐ): ದೇಶದ ಮುಂಚೂಣಿ ಮೊಬೈಲ್ ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ಕಳೆದ ಹಣಕಾಸು ವರ್ಷದ (2011-12) ನಾಲ್ಕನೇಯ ತ್ರೈಮಾಸಿಕ ಅವಧಿಯಲ್ಲಿ ರೂ.1,006 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ, ಹಿಂದಿನ ವರ್ಷದ (2010-11)ಇದೇ ಅವಧಿಗೆ ಹೋಲಿಸಿದರೆ ಲಾಭ ಶೇ 28ರಷ್ಟು ಕುಸಿತ ಕಂಡಿದೆ.`ಗರಿಷ್ಠ ಬಡ್ಡಿ ದರ ಮತ್ತು ದರ ಸಮರ ಲಾಭಾಂಶ ಗಣನೀಯವಾಗಿ ಕುಸಿಯುವಂತೆ ಮಾಡಿದೆ  ಎಂದು ಸಂಸ್ಥೆ  ಅಧ್ಯಕ್ಷ  ಸುನಿಲ್ ಮಿತ್ತಲ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry