ಭಾರ್ತಿ ವಾಲ್ಮಾರ್ಟ್ಗೆ ಹೈಕೋರ್ಟ್ ನೋಟಿಸ್
ನವದೆಹಲಿ (ಪಿಟಿಐ): `ಬಹುಬಗೆ ಬ್ರಾಂಡ್ ಚಿಲ್ಲರೆ ಮಾರಾಟ~ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸದ್ಯ ಜಾರಿಯಲ್ಲಿರುವ `ವಿದೇಶಿ ನೇರ ಹೂಡಿಕೆ~ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದ ತನಿಖೆ ಕೋರಿರುವ ದಾವೆಯಲ್ಲಿ `ಭಾರ್ತಿ ವಾಲ್ಮಾರ್ಟ್~ ಮತ್ತು `ಭಾರ್ತಿ ರಿಟೇಲ್ ಲಿ.~ಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.