ಭಾವಕ್ಕೆ ಅಕ್ಷರ ರೂಪ ಕೊಡಿ

7

ಭಾವಕ್ಕೆ ಅಕ್ಷರ ರೂಪ ಕೊಡಿ

Published:
Updated:

-ಕಾಲೇಜು ಕ್ಯಾಂಪಸ್‌ಬಣ್ಣಗಳು ಬದುಕಿನಲ್ಲಿ ನೆನಪಿನನಂಗಳದಿಂದ ಮಾಸುವುದೇ ಇಲ್ಲ. ಇಂಥ ಬಣ್ಣದ ನೆನಪುಗಳನ್ನು ನಮ್ಮಂದಿಗೆ ಹಂಚಿಕೊಳ್ಳಿ. ಅವನ್ನು ದಾಖಲಿಸಿ. ನಿಮ್ಮ ಕಾಲೇಜಿನಲ್ಲಿ ಏರ್ಪಡಿಸುವ ವಿವಿಧ ದಿನಗಳ ಚಂದದ ಚಿತ್ರಗಳನ್ನು ಪುಟ್ಟ ಬರಹದೊಂದಿಗೆ ಕಳುಹಿಸಿ.-ಕಾಡುವ ಭಾವನೆಗಳನ್ನು ಹಾಗೇ ಹರಿಯಬಿಡಬೇಡಿ. ಅಕ್ಷರದಲ್ಲಿ ಹಿಡಿದಿಡಿ. ಮೆಟ್ರೊಗೆ ಕಳುಹಿಸಿ. ಜೀವನಪ್ರೀತಿ ಅರಳಿಸುವ ಬರಹಗಳಿಗೆ ಸ್ವಾಗತ.-ಅಪರಿಚಿತ ಆಟೊ ಚಾಲಕ ಒಮ್ಮಮ್ಮೆ ಎಂದೂ ಮರೆಯದ ಉಪಕಾರವನ್ನೇ ಮಾಡಿರುತ್ತಾನೆ. ತಂಪು ಹೊತ್ತಿನಲ್ಲಿ ನೆನೆಸಬೇಕು ಎನ್ನುವಂಥ ಕಥನಗಳಿದ್ದರೆ `ಆಟೊ ಕತೆ~ಗೆ ಬರೆಯಬಹುದು.-ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ. ಚಿತ್ರಗಳು ಉತ್ತಮ ಗುಣಮಟ್ಟದ್ದಾಗಿರಲಿ. ಮೊಬೈಲ್‌ಫೋನ್ ಕ್ಯಾಮೆರಾದಿಂದ ತೆಗೆದ ಚಿತ್ರಗಳು ಬೇಡ. ಬರಹದೊಂದಿಗೆ ನಿಮ್ಮ ಪೂರ್ಣ ವಿಳಾಸ, ಸಂಪರ್ಕ ಸಂಖ್ಯೆ ಮುಂತಾದ ವಿವರ ಇರಲಿ.

ಇ-ಮೇಲ್: metropv@prajavani.co.in

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry