ಭಾವದ ರೆಕ್ಕೆಗಳು

7

ಭಾವದ ರೆಕ್ಕೆಗಳು

Published:
Updated:
ಭಾವದ ರೆಕ್ಕೆಗಳು

ಭಾರತೀಯ ವಿದ್ಯಾ ಭವನದಲ್ಲಿ ಭಾನುವಾರ ನಡೆದ `ಸಂಸ್ಕೃತಂ' ಕಾರ್ಯಕ್ರಮದಲ್ಲಿ ವಿಶ್ವಭೂಷಣ್ ಮಹಾಪಾತ್ರ ಹಾಗೂ ಮಧುಲಿತಾ ಮಹಾಪಾತ್ರ ಅವರು ನಡೆಸಿಕೊಟ್ಟ ಒಡಿಸ್ಸಿ ನೃತ್ಯದ ಸೊಬಗು ವರ್ಣನಾತೀತ.

ಈ ಕಲಾವಿದರಿಬ್ಬರೂ ನೃತ್ಯದಲ್ಲಿ ತೋರಿದ ಒಂದೊಂದು ಭಂಗಿಯೂ ಒಂದೊಂದು ರಸ ಉಕ್ಕಿಸುವಂತಿತ್ತು. ಇನ್ನೊಂದು ಕಡೆ, ಒರಾಯನ್ ಮಾಲ್ ಆಯೋಜಿಸಿದ್ದ `ವೈನ್ ಫೆಸ್ಟಿವಲ್'ನಲ್ಲಿ ಮಾಲ್‌ಗೆ ಆಗಮಿಸಿದ್ದ ಗ್ರಾಹಕರು ತೆರೆದ ದೊಡ್ಡ ಬಾಣಲಿಯೊಳಕ್ಕೆ ಇಳಿದು, ಕಾಲಲ್ಲಿ ದ್ರಾಕ್ಷಿಯನ್ನು ಅಪ್ಪಚ್ಚಿ ಮಾಡುತ್ತಾ ಸಂಭ್ರಮಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry