ಶನಿವಾರ, ಫೆಬ್ರವರಿ 27, 2021
31 °C
ಪಿಕ್ಚರ್‌ ಪ್ಯಾಲೆಸ್‌

ಭಾವಲೋಕದ ಚಿತ್ರಕಾವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾವಲೋಕದ ಚಿತ್ರಕಾವ್ಯ

ಮಗುತನವೆಂಬುದು ಸಹಜತೆ ಮತ್ತು ಮುಗ್ಧತೆಯ ಆತ್ಯಂತಿಕ ಮಾದರಿ. ಜಗದ ಎಲ್ಲ ಆಗುಹೋಗುಗಳನ್ನು ಅಸಾಧಾರಣ ವಿಸ್ಮಯದಲ್ಲಿ ಕಾಣಬಲ್ಲ  ಪುಟಾಣಿಗಳು ಮಾಡಿದ್ದೆಲ್ಲವೂ ಚೆಂದ.  ಸಹಜ ಭಾವಾಭಿವ್ಯಕ್ತಿಯೇ ಉದ್ದೇಶವಾಗಿರುವ ಕ್ಯಾಂಡಿಡ್‌ ಫೋಟೊಗ್ರಫಿಗಂತೂ ಮಕ್ಕಳ ಒಂದೊಂದು ಚಲನೆಯೂ ಹೊಸತನದ ಆಹ್ವಾನ. ಕ್ಯಾಂಡಿಡ್‌ ಛಾಯಾಗ್ರಾಹಕ ಶಿವು ಕೆ.ಎ. ಅವರ ಕ್ಯಾಮೆರಾ ಕಣ್ಣಲ್ಲಿ ರೂಪುಗೊಂಡ ಮಕ್ಕಳ ಭಾವಲೋಕದ ಚಿತ್ರಕಾವ್ಯ ಇಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.