ಬುಧವಾರ, ಮೇ 12, 2021
17 °C

ಭಾವಸಾರ ಸಮಾಜ ವಧು-ವರರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರಂ ಭಾವಸಾರ ಕ್ಷತ್ರೀಯ ಸೇವಾ ಸಮಾಜವು ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಏರ್ಪಡಿಸಿದ್ದ 26ನೇ ವಧು - ವರರ ಸಮಾವೇಶವು ಯಶಸ್ವಿಯಾಗಿ ನಡೆಯಿತು.ನಾಲ್ಕು ರಾಜ್ಯಗಳಿಂದ ಬಂದಿದ್ದ ಸಮಾಜ ಬಾಂಧವರು ಗಮನಾರ್ಹ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾಜದ ಕಾರ್ಯದರ್ಶಿ ಸುಧೀರ್ ಎಸ್. ನವಲೆ ಕಾರ್ಯಕ್ರಮ ನಿರೂಪಿಸಿದರು.ಪ್ರಕಾಶ್ ರಷಿಂಕರ್, ವಿಠ್ಠಲ್ ಜಾಧವ್, ಮಲ್ಲೇಶ್ವರಂ ಸಮಾಜದ ಅಧ್ಯಕ್ಷ ಸಂತುರಾಮರಾವ್ ಪಿಸ್ಸೆ, ಉಪಾಧ್ಯಕ್ಷ ಶ್ರೀಪಾದ್ ಸುಲಾಖೆ, ಕಾರ್ಯದರ್ಶಿ ವಿಶ್ವನಾಥ ಕಲೊಸೆ, ಖಜಾಂಜಿ ವಿಶ್ವನಾಥರಾವ್ ವಾಳ್ವೆ ಭಾಗವಹಿಸಿದ್ದರು.

 

ನಿರ್ದೇಶಕರಾದ ಗುಣಶೇಖರ್ ಪಿಸ್ಸೆ, ನಾಗರಾಜ ಪಿಸ್ಸೆ, ನಾಗೇಂದ್ರರಾವ್ ಅಂಬೇಕರ್, ತನುಜಾ ನವಲೆ, ವಿಷ್ಣು ವೈಕುಂಠೆ, ದೇವೇಂದ್ರ ನವಲೆ, ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಲತಾ ಸುಲಾಖೆ, ಕಾರ್ಯದರ್ಶಿ ವಿಜಯಾ ನವಲೆ  ಸಮಾವೇಶದ ಯಶಸ್ಸಿಗೆ ಸಹಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.