ಸೋಮವಾರ, ಮೇ 17, 2021
22 °C

ಭಾಷಾ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಹಿತ ರಕ್ಷಣಾ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ `ಕನ್ನಡ ಭಾಷಾ ತರಬೇತಿ~ ತಗರಗತಿಗಳನ್ನು ಆಯೋಜಿಸಿದೆ.ಪ್ರತಿ ವರ್ಷದಂತೆ ಈ ವರ್ಷವೂ ಮಲ್ಲೇಶ್ವರ ಹಾಗೂ ವಿಜಯನಗರಗಳಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಐಟಿ ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವ ಅನ್ಯ ಭಾಷಿಗರಿಗೆ ಈ ತರಗತಿಗಳು ಅನುಕೂಲವಾಗಿವೆ.ತರಬೇತಿ ಮುಗಿದ ನಂತರ ದೃಢೀಕರಣ ಪತ್ರ ವಿತರಿಸಲಾಗುತ್ತದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 ಬೆಳಿಗ್ಗೆ ಮತ್ತು ಸಂಜೆ ಎರಡು ಬ್ಯಾಚ್‌ಗಳಲ್ಲಿ ತರಗತಿ ನಡೆಸಲಾಗುತ್ತದೆ.

ಮಾಹಿತಿಗೆ: 23388908, 93412 89221

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.