ಶನಿವಾರ, ಜೂನ್ 12, 2021
28 °C

ಭಿಕ್ಷು ಆತ್ಮಾಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಎಎಫ್‌ಪಿ): ಚೀನಾ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಲಾಬ್‌ಸ್ಯಾಂಗ್ ತ್ಸುಲ್ಟ್ರಿಂ ಹೆಸರಿನ ಟಿಬೆಟ್‌ನ 20 ವರ್ಷದ ಬೌದ್ಧ ಭಿಕ್ಷುವೊಬ್ಬರು ಆತ್ಮಾಹುತಿ ಮಾಡಿಕೊಂಡಿರುವುದಾಗಿ ಮೂಲಗಳು ಭಾನುವಾರ ಇಲ್ಲಿ ತಿಳಿಸಿವೆ.ಟಿಬೆಟ್ ಮೇಲಿನ ಆಕ್ರಮಣ ಮತ್ತು ಅದರ ಧರ್ಮ-ಸಂಸ್ಕೃತಿಯನ್ನು ದಮನ ಮಾಡುತ್ತಿರುವ ಚೀನಾದ ಧೋರಣೆಯನ್ನು ಖಂಡಿಸಿ ಮತ್ತು ದೇಶಾಂತರ ಶಿಕ್ಷೆಯಲ್ಲಿರುವ ತಮ್ಮ ಧಾರ್ಮಿಕ ನಾಯಕ ದಲೈಲಾಮ ಅವರ ಮರಳುವಿಕೆಗೆ ಒತ್ತಾಯಿಸಿ ಕಳೆದ ಒಂದು ವರ್ಷದ ಅವಧಿಯದಲ್ಲಿ ಸುಮಾರು 30 ಟಿಬೆಟನ್ನರು ಆತ್ಮಾಹುತಿ ಮಾಡಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.