ಭೂಕಂಪ: ನೇಪಾಳದಲ್ಲಿ 5 ಸಾವು

ಸೋಮವಾರ, ಮೇ 27, 2019
29 °C

ಭೂಕಂಪ: ನೇಪಾಳದಲ್ಲಿ 5 ಸಾವು

Published:
Updated:

ಕಠ್ಮಂಡು (ಪಿಟಿಐ): ಭಾನುವಾರ ಸಂಜೆ ಭಾರಿ ಭೂಕಂಪದಿಂದಾಗಿ ನೇಪಾಳದಲ್ಲಿ 5 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯ ಹೊರಭಾಗದಲ್ಲೇ ಮೂವರು ಸಾವನ್ನಪ್ಪಿದ್ದಾರೆ.ಭೂಕಂಪದದಿಂದ ಬ್ರಿಟನ್ ರಾಯಭಾರ ಕಚೇರಿಯ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಅಲ್ಲದೆ ದೇಶದ ಅನೇಕ ಭಾಗಗಳಲ್ಲಿ ಕಟ್ಟಡಗಳಿಗೆ, ಮನೆಗಳಿಗೆ ಹಾನಿಯಾದ ಬಗೆಗೆ ವರದಿಗಳು ಬಂದಿದೆ.ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry