ಭೂಕುಸಿತಕ್ಕೆನಾಲ್ವರ ಬಲಿ

ಗುರುವಾರ , ಜೂಲೈ 18, 2019
24 °C

ಭೂಕುಸಿತಕ್ಕೆನಾಲ್ವರ ಬಲಿ

Published:
Updated:

ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ) (ಪಿಟಿಐ): ಇಲ್ಲಿನ ಕರ್ಸಿಯೋಂಗ್‌ನಲ್ಲಿ  ಭೂಕುಸಿತದಿಂದಾಗಿ 35 ವರ್ಷದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ಶುಕ್ರವಾರ ಸಾವಿಗೀಡಾದರು.ಭೂಕುಸಿತವಾಗುತ್ತಿದ್ದಂತೆ ಸೆಂಟ್ ಮೇರಿ ಹಿಲ್ಸ್‌ನಲ್ಲಿನ ಅವರ ಮನೆ ಮಣ್ಣು ಮತ್ತು ಕಲ್ಲಿನಿಂದ ಮುಚ್ಚಿಹೋಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ಪತಿ ಅವಘಡದಿಂದ ಪಾರಾದರು. ಈ ಕುಟುಂಬ ಬಿಹಾರ ದಿಂದ ನೌಕರಿಗಾಗಿ ವಲಸೆ ಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry