ಭೂಕುಸಿತ: 400 ಜನ ರಕ್ಷಣೆ

ಬುಧವಾರ, ಜೂಲೈ 17, 2019
27 °C

ಭೂಕುಸಿತ: 400 ಜನ ರಕ್ಷಣೆ

Published:
Updated:

ಶ್ರೀನಗರ (ಪಿಟಿಐ): ಭೂಕುಸಿತದಿಂದ ಅಪಾಯಕ್ಕೆ ಸಿಲುಕಿದ 300 ಪ್ರವಾಸಿ ಗರು ಮತ್ತು 100 ಸ್ಥಳೀಯರನ್ನು  ಭದ್ರತಾ ಪಡೆಗಳು ಭಾನುವಾರ ರಕ್ಷಿಸಿವೆ.100 ವಾಹನಗಳು ನೆಲದಲ್ಲಿ ಹೂತು ಹೋಗಿದ್ದವು. ಪೊಲೀಸ್ ಮತ್ತು ಸೇನಾ ಪಡೆ ಕಾರ್ಯಾಚರಣೆ ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry