ಭಾನುವಾರ, ಏಪ್ರಿಲ್ 11, 2021
28 °C

ಭೂಗಳ್ಳರ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಟ್ಟು ನಮ್ಮ

ಅಂಗಳ

ಸೇರಲಿಹೆವು

ಮಂಗಳ

ಇಲ್ಲಿ ಇಳಿದಿಲ್ಲ

ಭೂಮಿಅಲ್ಲೂ ಒಂದು ಕೈ

ನೋಡೋಣ ಸ್ವಾಮಿ

ಹೇಳಿ ನಿಮಗೂ

ಬೇಕಾ ಸೈಟು

ಇಷ್ಟರಲ್ಲೇ ನಿಗದಿ

ಮಾಡಲಿದ್ದೇವೆ ರೇಟು 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.