`ಭೂತ!'

7

`ಭೂತ!'

Published:
Updated:

ಈ ದಿನಗಳಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಎದುರಾಳಿಯನ್ನು ಕುರಿತು, `ಸಂದರ್ಭ ಬಂದಾಗ ಅವರ ಚರಿತ್ರೆಯನ್ನು ಬಿಚ್ಚಿಡುತ್ತೇನೆ!' ಎಂದು ಅಬ್ಬರಿಸುತ್ತ, ಆರೋಪ, ಪ್ರತ್ಯಾರೋಪ ಮಾಡುವುದು ಸಾಮಾನ್ಯ.ಇದೊಂದು ಸೂಕ್ತಿ: Every saint has a past  (ಪ್ರತಿಯೊಬ್ಬ ಸಂತನಿಗೂ ಒಂದು ಭೂತವಿರುತ್ತದೆ) ಇನ್ನು, ರಾಜಕಾರಣಿಗಳಿಗೆ ಇರುವುದಿಲ್ಲವೆ? (`ರಾಜಕೀಯ ಫಟಿಂಗರ ಕಟ್ಟಕಡೆಯ ಆಶ್ರಯ' ಎಂಬ ಮಾತನ್ನೂ ಸ್ಮರಿಸಬಹುದು). ಆದರೆ, ಇದೆಲ್ಲ ಬಾಯಿ ಮಾತಿನ ಆರೋಪ; ಯಾರೂ ಯಾರ ಭೂತವನ್ನೂ ಬಯಲು ಮಾಡುವುದಿಲ್ಲ: ಏಕೆಂದರೆ, ಬಹುತೇಕ ಎಲ್ಲರೂ ಭ್ರಷ್ಟರೇ! ಅಪವಾದಗಳು ಅಪರೂಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry