ಭೂತದ ವರ

7

ಭೂತದ ವರ

Published:
Updated:

ಮಾಜಿ ಸಿಎಂಗೆ ಮತ್ತೆ ಮುಖ್ಯ

ಮಂತ್ರಿಯಾಗುವ ಬಯಕೆ

ಅದಕ್ಕಾಗಿ ಹೊತ್ತಿದ್ದಾರೆ ನೂರೆಂಟು

ದೇವರ ಹರಕೆ.ವರ ಕೊಡದೆ ಹೊಡೆಯುತ್ತಿವೆ

ಗೊರಕೆ

ಕಾರಣ ನ್ಯಾಯ ದೇವತೆಯ

ಎಚ್ಚರಿಕೆ.ಸದಾ ನಗುವ ಗೌಡರಿಗೆ

ಗಾದಿಯಲ್ಲಿ ಮುಂದುವರೆಯಲು        

ಇಂದು ಭೂತ ದೇವರ

ಹಾರೈಕೆ.

ಜೊತೆಗೆ ಹೈಕಮಾಂಡ್ ಒಪ್ಪಿಗೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry