ಭೂಮಿ ಗಾತ್ರದ ಗ್ರಹಗಳು?

7

ಭೂಮಿ ಗಾತ್ರದ ಗ್ರಹಗಳು?

Published:
Updated:

ಲಂಡನ್ (ಐಎಎನ್‌ಎಸ್): ಕ್ಷೀರಪಥದ ನಕ್ಷತ್ರಗಳ ನಡುವೆ ಭೂಮಿ ಗಾತ್ರದ ಜೀವಸಂಕುಲ ಹೊಂದಿರುವ ಕೋಟ್ಯಂತರ ಗ್ರಹಗಳು ಪರಿಭ್ರಮಿಸುತ್ತಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.ಬಕಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಖಗೋಳವಿಜ್ಞಾನ ವಿಭಾಗದ ನಿರ್ದೇಶಕರಾದ ಚಂದ್ರಾ ವಿಕ್ರಮಸಿಂಘೆ ನೇತೃತ್ವದ ಅಂತರರಾಷ್ಟ್ರೀಯ ತಂಡ ಈ ವಿಚಾರ ಮುಂದಿಟ್ಟಿದೆ. ವಿಶ್ವದ ಉಗಮವಾಗುವಾಗ ಮಹಾಸ್ಫೋಟದ ಸಮಯದಲ್ಲಿ ಈ ಗ್ರಹಗಳು ಹುಟ್ಟಿವೆ ಎಂದು ಹೇಳಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry