ಭ್ರಷ್ಟರ ಬೇಟೆ

7

ಭ್ರಷ್ಟರ ಬೇಟೆ

Published:
Updated:

ರಾಜ್ಯದ ನಾನಾ ಕಡೆ

ಆಯಿತು ಭ್ರಷ್ಟರ ಬೇಟೆ

ಮತ್ತೊಮ್ಮೆ ಛಿದ್ರವಾಯಿತು

ಕೆಲ ನುಂಗಣ್ಣರ ಕೋಟೆ

ಈ ನಮೂನೆಯ ಬೇಟೆ

ಘಟಿಸುತ್ತಿದ್ದರೆ ನಿರಂತರ

ನುಂಗಣ್ಣರ ಎದೆಗಳು

ನಡುಗುವವು ಥರ ಥರ

ಜತೆಗೆ ರಂಗ ಪ್ರವೇಶ

ಮಾಡಲು ಹೊಸ ನುಂಗಣ್ಣರಲ್ಲಿ

ಮೂಡುವುದು ಹೆದರಿಕೆ

ಹೀಗಾಗಿ ಸಮಾಜದಲ್ಲಿ

ಭ್ರಷ್ಟತೆಯ ಪ್ರಮಾಣ

ಆದೀತು ಸಾಕಷ್ಟು ಇಳಿಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry