ಶುಕ್ರವಾರ, ನವೆಂಬರ್ 22, 2019
22 °C

ಭ್ರಷ್ಟಾಚಾರ: ಅಣ್ಣಾಮಲೈ ವಿವಿ ಕುಲಪತಿ ಅಮಾನತು

Published:
Updated:

ಚೆನ್ನೈ (ಐಎಎನ್‌ಎಸ್):  ಹಣಕಾಸು ಅವ್ಯವಹಾರ ಹಾಗೂ ಆಡಳಿತದಲ್ಲಿ ಲೋಪ ಎಸಗಿದ ಕಾರಣಕ್ಕಾಗಿ ತನಿಖೆ ಎದುರಿಸುತ್ತಿರುವ ಅಣ್ಣಾಮಲೈ ವಿಶ್ವವಿದ್ಯಾಲಯದ ಕುಲಪತಿ ಎಂ. ರಾಮನಾಥನ್ ಅವರನ್ನು ಅಮಾನತುಗೊಳಿಸಿ   ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಪ್ರತಿಕ್ರಿಯಿಸಿ (+)