ಬುಧವಾರ, ಏಪ್ರಿಲ್ 14, 2021
24 °C

ಭ್ರಷ್ಟಾಚಾರ ಮುಕ್ತ ಸಮಾಜ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸ್ವಾತಂತ್ರೋತ್ಸವ ನಾಯಕರ ಗುಣಗಾನ ಮಾಡುವುದಕ್ಕೇ ಸೀಮಿತವಾಗದೆ ಬಡತನ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡುವ ದಿನವೂ ಆಗಬೇಕು~ ಎಂದು ಡಿ.ವೈ.ಎಫ್.ಐ ಜಿಲ್ಲಾಘಟಕದ ಅಧ್ಯಕ್ಷ ಬಿ.ಜಿ. ಗಿರೀಶ್ ನುಡಿದರು.ನಗರದ ಭಾರತ ಪ್ರಜಾಸತ್ತಾತ್ಮಕ ಯುವಜನ ಫಡರೇಷನ್‌ನವರು ಕಚೇರಿ `ಸೌಹಾರ್ದ~ದಲ್ಲಿ ಹಮ್ಮಿ ಕೊಂಡಿದ್ದ ಸ್ವಾತಂತ್ರೋತ್ಸವ ಕಾರ್ಯ ಕ್ರಮದಲ್ಲಿ ಮಾತನಾಡಿದರು.ಹಿರಿಯ ಕಾರ್ಮಿಕ ಮುಖಂಡ ಜಿ.ಪಿ.ಸತ್ಯನಾರಾಯಣ ಧ್ವಜಾ ರೋಹಣ ನೆರವೇರಿಸಿದರು.

ನಗರಸಭೆ ಸದಸ್ಯ ಯೋಗೇಂದ್ರ ಬಾಬು ಮುಖ್ಯ ಅತಿಥಿಯಾಗಿದ್ದರು. ಬಿ.ಜಿ.ಯು.ಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಉಪನ್ಯಾಸನೀಡಿದರು.ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಶಾವಲ್ ಹಮೀದ್ ನಿರೂಪಿಸಿದರು, ಜಿಲ್ಲಾಘಟಕದ ಅಧ್ಯಕ್ಷ ಪೃಥ್ವಿ ಸ್ವಾಗತಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.