ಗುರುವಾರ , ಜನವರಿ 23, 2020
22 °C

ಭ್ರಷ್ಟ ಹುನ್ನಾರ

`ಗೋರಾ~, ಬೆಂಗಳೂರು Updated:

ಅಕ್ಷರ ಗಾತ್ರ : | |

ಲೋಕಪಾಲ ಮಸೂದೆ

ಈಗ ಆಯಿತು ಅತಂತ್ರ

ಇದಕ್ಕೆ ಕಾರಣ

ಪ್ರಮುಖ ಪಕ್ಷಗಳ ಕುತಂತ್ರ

ದೇಶದ ಉದ್ಧಾರದ ಮಾತು

ಆದರೂ ಸರಿಯೇ ಛಿದ್ರ

ಭ್ರಷ್ಟ ನೇತಾರರ ಖಜಾನೆ

ಆದರೆ ಸಾಕಂತೆ ಭದ್ರ! 

ಪ್ರತಿಕ್ರಿಯಿಸಿ (+)