ಭ್ರೂಣ ಹತ್ಯೆ; ಕಾನೂನು ಅರಿವು ಅಗತ್ಯ

7

ಭ್ರೂಣ ಹತ್ಯೆ; ಕಾನೂನು ಅರಿವು ಅಗತ್ಯ

Published:
Updated:

ರಾಜರಾಜೇಶ್ವರಿನಗರ: ಹಣಕ್ಕಾಗಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ಕಾನೂನಿನ ಅರಿವು ಮೂಡಬೇಕಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾನೂನು ಸಲಹೆಗಾರ­ರಾದ ರಾಜೇಶ್ವರಿ ತಿಳಿಸಿದರು.ಬೆಂಗಳೂರು ದಕ್ಷಿಣ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿ ಕೊಂಡಿದ್ದ ‘ಪ್ರಸವಪೂರ್ವ ಭ್ರೂಣಲಿಂಗ ಪತ್ತೆಹಚ್ಚುವ ತಂತ್ರಜ್ಞಾನ ದುರ್ಬಳಕೆ ನಿಷೇಧ ಕಾಯ್ದೆ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry