ಮಂಗಳನಲ್ಲಿ ನೀರು... ಮತ್ತಷ್ಟು ಪುರಾವೆ

7

ಮಂಗಳನಲ್ಲಿ ನೀರು... ಮತ್ತಷ್ಟು ಪುರಾವೆ

Published:
Updated:
ಮಂಗಳನಲ್ಲಿ ನೀರು... ಮತ್ತಷ್ಟು ಪುರಾವೆ

ಮಂಗಳಗ್ರಹದಲ್ಲಿ ನೀರು ಇರುವುದನ್ನು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾದ ‘ಕ್ಯೂರಿಯಾಸಿಟಿ’ ರೋವರ್‌ ಪತ್ತೆಹಚ್ಚಿದೆ.ಕೆಂಪು ಗ್ರಹದ ಮೇಲ್ಮೈನಿಂದ ಸಂಗ್ರಹಿಸಿರುವ ಮಾದರಿಯನ್ನು ಪರಿಶೀಲಿಸಿರುವ ಕ್ಯೂರಿಯಾಸಿಟಿ, ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುವುದನ್ನು ಗುರುತಿಸಿದೆ.ಮಾದರಿಯನ್ನು ಬಿಸಿ ಮಾಡಿದಾಗ ಇಂಗಾಲದ ಡೈ ಆಕ್ಸೈಡ್‌, ಆಮ್ಲಜನಕ ಮತ್ತು ಗಂಧಕದ  ಸಂಯುಕ್ತ­ಗಳನ್ನು ಹೊರಸೂಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ  –ರಾಯಿಟರ್ಸ್ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry