ಶುಕ್ರವಾರ, ಮೇ 14, 2021
28 °C

ಮಂಗಳವಾರ, 10-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರಕ್ಕೆ 17 ಮಂದಿಯ ಮಂತ್ರಿ ಮಂಡಲ

ನವದೆಹಲಿ, ಏ. 9
- ಪ್ರಧಾನ ಮಂತ್ರಿ ನೆಹರೂರವರನ್ನೊಳಗೊಂಡು 17 ಮಂದಿ ಸಂಪುಟದ ಸಚಿವರು ಮತ್ತು 6 ಮಂದಿ ಸ್ಟೇಟ್ ಸಚಿವರ ಪಟ್ಟಿಯನ್ನು ಇಂದು ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ರವರು ಪ್ರಕಟಿಸಿದರು.

ಈ ವರ್ಷ 5 ಕೋಟಿ ರೂ. ನೂತನ ತೆರಿಗೆ ಹೇರಿಕೆ

ಬೆಂಗಳೂರು, ಏ. 9
- ಮುಂದಿನ ತಿಂಗಳು ಸೇರಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯದ ಆರ್ಥಿಕಾನು ಕೂಲವನ್ನು ಸುಮಾರು 5 ಕೋಟಿ ರೂಪಾಯಿಯನ್ನು ಹೆಚ್ಚಿಸುವ ಹೊಸ ತೆರಿಗೆಯ ಕ್ರಮಗಳನ್ನು ಮಂಡಿಸಲಾಗು ವುದೆಂದು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ಸೂಚನೆಯಿತ್ತರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.