ಮಂಗಳವಾರ, 14-2-1962

7

ಮಂಗಳವಾರ, 14-2-1962

Published:
Updated:

ಲಾಗೂನ್ ಮಾದರಿಯ ರೇವಾಗಿ ಮಂಗಳೂರು ಬಂದರಿನ ಅಭಿವೃದ್ಧಿ

ಮಂಗಳೂರು, ಫೆ. 13
- ಮಂಗಳೂರು ಬಂದರನ್ನು “ಲಾಗೂನ್‌” ಮಾದರಿಯ ಸರ್ವಋತು ಬಂದರಾಗಿ ಅಭಿವೃದ್ಧಿಪಡಿಸುವ ಸಂಬಂಧದ ಕೆಲಸ ಆರಂಭಿಸುವುದಕ್ಕೆ ಕೇಂದ್ರ ಸಾರಿಗೆ ಮತ್ತು ಸಂಪರ್ಕ ಸಚಿವ ಶಾಖೆಯು ಅಂಗೀಕಾರ ನೀಡಿದೆ.



ರಸ್ತೆ ಸಾರಿಗೆ ನೌಕರರಿಗೆ 2 ತಿಂಗಳ ಬೋನಸ್

ಬೆಂಗಳೂರು, ಫೆ. 13
- 1960-61ನೇ ಸಾಲಿನಲ್ಲಿ 54 ಲಕ್ಷ 39 ಸಾವಿರ ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದ ಮೈಸೂರು ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್ನಿನ ಸುಮಾರು ಹನ್ನೊಂದು ಸಾವಿರ ಮಂದಿ ಕಾರ್ಮಿಕರಿಗೆ ಎರಡು ತಿಂಗಳ ಮೂಲ ವೇತನದಷ್ಟು ಬೋನಸ್ ನೀಡಲು ನಿರ್ಧರಿಸಲಾಗಿದೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry